7th August 2025
ಬೆಳಗಾವಿ : ಸಬ್ ರಿಜಿಸ್ಟರ್ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ.
ಲೋಕಾಯುಕ್ತ ಅಧಿಕಾರಿಗಳು ಎರಡು ತಂಡಗಳಾಗಿ ಬೆಳಗಾವಿ ಉತ್ತರ ಹಾಗೂ ದಕ್ಷಿಣ ವಿಭಾಗದ ಕಚೇರಿಗಳ ಇಂಚಿಚೂ ಶೋಧ ಕಾರ್ಯಾಚರಣೆಯನ್ನು ಮಾಡಿ ಪರಿಶೀಲಿಸಿದ್ದಾರೆ.
ರಿಜಿಸ್ಟರ್ ಕಚೇರಿಯ ಬಾಗಿಲು ಹಾಕಿಕೊಂಡು ಕಚೇರಿಯ ದಾಖಲಾತಿಯ ಮಾಹಿತಿ ಪಡೆದ ಲೋಕಾಯುಕ್ತ ಅಧಿಕಾರಿಗಳು ಕಚೇರಿಗೆ ಬಂದ ಜನರನ್ನು ತಾವು ಯಾವ ಕೆಲಸದ ನಿಮಿತ್ತ ಬಂದಿರುವಿರಿ ಎಂದು ವಿಚಾರಿಸಿ, ಕಚೇರಿಯ ಪ್ರತಿ ಸ್ಥಳಗಳನ್ನು ಸೂಕ್ಷ್ಮವಾಗಿ ಶೋಧನೆ ಮಾಡುವ ಚಿತ್ರಣ ಕಂಡುಬಂತು.
ಸಬ್ ರಿಜಿಸ್ಟರ್ ಅಧಿಕಾರಿಗಳನ್ನು ಪರಿಶೀಲನೆ ನಡೆಸಿದ ದಕ್ಷಿಣ ವಿಭಾಗದ ಕಚೇರಿಯ ಕ್ಲಾಕ್೯ ಬಳಿ ಹಣ ಸಿಕ್ಕಿದೆ ಎಂದು ತಿಳಿದು ಬಂದಿರುವ ಮಾಹಿತಿ ಇದೆ, ಇದು ನಿರಂತರದ ಸಾಮಾನ್ಯ ಮತ್ತು ಪರಿಶೀಲನೆ ಎಂದು ಲೋಕಾಯುಕ್ತ ಅಧಿಕಾರಿಗಳು.
ವರದಿಗಾರರು: ವಿಶಾಲ್ ಎಲ್.

ಕೊಪ್ಪಳ ಖಾದಿ ಉತ್ಸವ ಮೂರು ದಿನದಲ್ಲಿ ಏಳು ಸಾವಿರ ಜನ ಭೇಟಿ:21.84 ಲಕ್ಷ ವಸ್ತುಗಳು ಮಾರಾಟ